There are no items in your cart
Add More
Add More
Item Details | Price |
---|
"ಸ್ಪರ್ಧಾ ಕನಸು"
ಬನ್ನಿ ನಮ್ಮೊಂದಿಗೆ, ಮಾಡೋಣ ನನಸು
ಆತ್ಮೀಯ ಸ್ಪರ್ಧಾ ಮಿತ್ರರೆ, ತಮ್ಮೆಲ್ಲರಿಗೂ ಕೂಡ ಸುಸ್ವಾಗತ. ನಮ್ಮ ’ಸ್ಪರ್ಧಾ ಕನಸು’ ಸ್ಪರ್ಧಾತ್ಮಕ ಪರೀಕ್ಷಾ ವೇದಿಕೆಯು ಕರ್ನಾಟಕ ರಾಜ್ಯದ ಎಲ್ಲಾ ಪರೀಕ್ಷೆಗಳಿಗೆ (TET/ GPSTR/ HSTR/ FDA/ SDA/ Group C/ KAS/ PSI/ PC/ KMF/ etc) ಅತ್ಯುತ್ತಮ ಶಿಕ್ಷಕರಿಂದ ಉತ್ತಮವಾದ ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿ ನೀವು ಅನುಭವಿ ಶಿಕ್ಷಕರಿಂದ ಉಚಿತ ಮತ್ತು ಪ್ಲಸ್ ತರಗತಿಗಳು, ಟೆಸ್ಟ್ ಸಿರೀಸ್ ಗಳನ್ನು ಮತ್ತು ಪ್ರಮುಖ ಪರೀಕ್ಷಾ ಸಂಪನ್ಮೂಲವನ್ನು ಪಡೆಯುತ್ತೀರಿ. ಗ್ರಾಮೀಣ, ಬಡ, ಗೃಹಿಣಿಯರು, ವೃತ್ತಿಪರರು ಹೀಗೆ ಎಲ್ಲಾ ವರ್ಗದ ಸ್ಪರ್ಧಾ ಆಕಾಂಕ್ಷಿಗಳನ್ನು ಗಮನದಲ್ಲಿಟ್ಟುಕೊಂಡು ಈ ವೇದಿಕೆಯನ್ನು ಸಿದ್ಧಪಡಿಸಲಾಗಿದೆ. ಬನ್ನಿ ನಮ್ಮ ಜೊತೆ ಸೇರಿ ನಿಮ್ಮ ಸರ್ಕಾರಿ ಹುದ್ದೆಯನ್ನು ಪಡೆಯಬೇಕೆಂಬ ಕನಸನ್ನು ನನಸುಮಾಡಿಕೊಳ್ಳಿ.
ವಿಷಯಕ್ಕೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳನ್ನು ಶಿಕ್ಷಕರಲ್ಲಿ ಕೇಳಿ ಬಗೆಹರಿಸಿಕೊಳ್ಳಬಹುದು.
ಉಚಿತ ಮತ್ತು ಪ್ಲಸ್ ತರಗತಿಗಳು, ಟೆಸ್ಟ್ ಗಳ ಮೂಲಕ ನಿಮ್ಮ ತರಬೇತಿಯನ್ನು ಉತ್ತಮಪಡಿಸಿಕೊಂಡು ನಿಮ್ಮ ಗುರಿಯನ್ನು ಬೇಗ ತಲುಪಲು ಮಾಹಿತಿ ಲಭ್ಯ.
ತರಗತಿಗಳಲ್ಲಿ Raise Hand ಮತ್ತು Polling System, Leader Board Option ಗಳು ಇರುವುದರಿಂದ ಜೊತೆಗೆ ಇನ್ನಿತರೇ ಉಪಯುಕ್ತಕಾರಿ ಅಂಶಗಳು ಇರುವುದರಿಂದ ನಿಮ್ಮಲ್ಲಿ ಸ್ಪರ್ಧಾತ್ಮಕತೆ ಬೆಳೆಯಲು ಸಹಕಾರಿ ಆಗುತ್ತದೆ.
ಸ್ಪರ್ಧಾ ಆಕಾಂಕ್ಷಿಗಳಿಗೆ ಅವಶ್ಯಕವಾದ ಅತ್ಯುತ್ತಮ ಮಾಹಿತಿ ಇಲ್ಲಿ ಲಭ್ಯವಿರುತ್ತದೆ. ಮುಖ್ಯವಾಗಿ ನುರಿತ ಅನುಭವಿ ಶಿಕ್ಷಕರಿಂದ ಮಾರ್ಗದರ್ಶನ, ವಿದ್ಯಾರ್ಥಿಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತರಗತಿಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ವಿದ್ಯಾರ್ಥಿ ಆಧಾರಿತ ಬೋಧನಾ ವಿಧಾನ ಹಾಗೂ ಸಂವಾಧಾತ್ಮಕ ಕಲಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯ ವಾತಾವರಣವನ್ನು ಕಲ್ಪಿಸಲಾಗಿದೆ.
Ramesh U
10+ Years of teaching experience
M.A, B.Ed,D.Ed
Specialized in Competitive Kannada, Grammar and Literature, GK , History and Psychology
Sanjaykumar H P
7+ Years of teaching experience
B.E (Mechanical): Specialized in Science and Technology, Computer Literacy